.
_
_
🚨 ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಚಿವಾಲಯಗಳಲ್ಲಿ 9,95,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.!!
🚨 ರೈಲ್ವೆ ಇಲಾಖೆ ಮತ್ತು ರಕ್ಷಣಾ ಸಚಿವಾಲಯಗಳಲ್ಲೇ ಅತೀ ಹುದ್ದೆಗಳು ಖಾಲಿ ಇವೆ.!!
🚨 ಖಾಲಿ ಹುದ್ದೆಗಳಲ್ಲಿ ಮುಖ್ಯವಾಗಿ ಗೆಜೆಟೆಡ್ ಹುದ್ದೆಗಳಾದ
IAS -1,472
IPS- 864
IFS-1,057
CBI- 1,673 ಹುದ್ದೆಗಳಿವೆ.!!
🚨 ಖಾಲಿ ಇರುವ ಹುದ್ದೆಗಳ ಪ್ರಮಾಣ:
ಗುಂಪು-ಎ : 5%
ಗುಂಪು-ಬಿ : 10%
ಗುಂಪು-ಸಿ : 85%
🚨 ತಾಂತ್ರಿಕ (ಗುಂಪು-C) ವಿಭಾಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಸ್ತಾವನೆಯನ್ನು UPSC ಗೆ ಕಳುಹಿಸಲಾಗಿದೆ.!!
🚨 ಆತ್ಮೀಯ ಅಭ್ಯರ್ಥಿಗಳೇ, ನಿಮಗೊಂದು ಕಿವಿಮಾತು: ಎಲ್ಲರೂ ಬರೀ ರಾಜ್ಯ ಸರ್ಕಾರದ SDA, FDA, PC, PSI, PDO, GPSTR, KAS ಹುದ್ದೆಗಳಿಗಾಗಿ ತಯಾರಿ ಮಾಡುತ್ತಿದ್ದಾರೆ ಹೀಗಾಗಿ ಪ್ರತಿ ನೇಮಕಾತಿಗೂ ಲಕ್ಷ ಲಕ್ಷ ಅರ್ಜಿಗಳು.!! ಆದ್ದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ಕಡೆ ಗಮನ ಕೊಡಿ ನಿಮ್ಮ Success Rate ತುಂಬಾ ಜಾಸ್ತಿ ಇರತ್ತೆ.!!
🌟☀️🌟☀️🌟☀️🌟☀️🌟☀️🌟☀️🌟
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
♠️ ಕೇಂದ್ರದಲ್ಲಿ ಖಾಲಿ ಹುದ್ದೆಗಳು: ♠️
🌟☀️🌟☀️🌟☀️🌟☀️🌟☀️🌟☀️
🚨 ಕೇಂದ್ರ ಸರ್ಕಾರದ ವಿವಿಧ ಇಲಾಖೆ & ಸಚಿವಾಲಯಗಳಲ್ಲಿ 9,95,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.!!
🚨 ರೇಲ್ವೆ ಇಲಾಖೆ & ರಕ್ಷಣಾ ಸಚಿವಾಲಯಗಳಲ್ಲೇ ಅತೀ ಹುದ್ದೆಗಳು ಖಾಲಿ ಇವೆ.!!
🚨 ಖಾಲಿ ಹುದ್ದೆಗಳಲ್ಲಿ ಮುಖ್ಯವಾಗಿ ಗೆಜೆಟೆಡ್ ಹುದ್ದೆಗಳಾದ
IAS -1,472
IPS- 864
IFS-1,057
CBI- 1,673 ಹುದ್ದೆಗಳಿವೆ.!!
🚨 ಖಾಲಿ ಇರುವ ಹುದ್ದೆಗಳ ಪ್ರಮಾಣ:
ಗುಂಪು-ಎ : 5%
ಗುಂಪು-ಬಿ : 10%
ಗುಂಪು-ಸಿ : 85%
🚨 ತಾಂತ್ರಿಕ (ಗುಂಪು-C) ವಿಭಾಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಸ್ತಾವನೆಯನ್ನು UPSC ಗೆ ಕಳುಹಿಸಲಾಗಿದೆ.!!
🚨 ಆತ್ಮೀಯ ಅಭ್ಯರ್ಥಿಗಳೇ, ನಿಮಗೊಂದು ಕಿವಿಮಾತು: ಎಲ್ಲರೂ ಬರೀ ರಾಜ್ಯ ಸರ್ಕಾರದ SDA, FDA, PC, PSI, PDO, GPSTR, KAS ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದಾರೆ ಹೀಗಾಗಿ ಪ್ರತಿ ನೇಮಕಾತಿಗೂ ಲಕ್ಷ ಲಕ್ಷ ಅರ್ಜಿಗಳು.!! ಆದ್ದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ಕಡೆ ಗಮನ ಕೊಡಿ ನಿಮ್ಮ ಯಶಸ್ಸಿನ ದರ ತುಂಬಾ ಜಾಸ್ತಿ ಇರತ್ತೆ.!!
🌟☀️🌟☀️🌟☀️🌟☀️🌟☀️🌟☀️🌟